Tuesday, January 11, 2011

golden star ganesh'news.(maduve mane) movie new images

Golden Star ಗಣೇಶ್‍ರವರ ಅಜ್ಞಾತವಾಸ ಅಂತ್ಯ !.

Golden star Ganesh ’ಮಳೆಯಲ್ಲಿ ಜೊತೆಯಲ್ಲಿ’ ಚಿತ್ರದ ಮೂಲಕ ಗಣೇಶ್ ತಮ್ಮ ಸ್ವಂತ ಬ್ಯಾನ್‍ರ್‌ನಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರೀತಂ ಗುಬ್ಬಿ ಚಿತ್ರಕಥೆ, ಮತ್ತು ನಿರ್ದೇಶನ ಮಾಡಲಿದ್ದಾರೆ. ಇದಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ.
ಏತನ್ಮಧ್ಯೆ ಗಣೇಶ್ ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರ ಕಳೆದ ವರ್ಷದ ಯಶಸ್ವಿ ಚಿತ್ರ 'ಬಿಂದಾಸ್' ನಿರ್ಮಿಸಿದ್ದ ನಿಮಿಷಾಂಬ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಬರಲಿದೆ. ನಿರ್ಮಾಪಕ ಚಂದ್ರಶೇಖರ್ ಈ ಚಿತ್ರಕ್ಕೆ ಹೆಸರಾಂತ ತೆಲುಗು ನಟಿ ಇಲಿಯಾನಾ ಅವರನ್ನು ಪರಿಚಯಿಸುವ ಚಿಂತನೆ ನಡೆಸಿದ್ದಾರೆ


       (MADUVE MANE) movie new images
ಅತಿ ಶಿಘ್ರದಲಿ ತೆರೆಗೆ ಬರಲಿದೆ ........2011


All About: Maduve Mane, Ganesh, Shradhdha Arya
Comments Share Print  |  Rate More Headlines


You might like:

No comments: