'ಶ್ರಾವಣಿ ಸುಬ್ರಮಣಿ'
ಗೋಲ್ಡನ್ ಸ್ಟಾರ್ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯನ್ನು ಮೆಚ್ಚದವರು ಯಾರು?
ಅವರು ಡೈಲಾಗ್ ಹೇಳೋ ಶೈಲಿಗೇ ಬೌಲ್ಡ್ ಆಗಿ ಬಿಡುವ ಮಂದಿ ಈಗಲೂ ಸಾಕಷ್ಟು
ಮಂದಿ ಇದ್ದಾರೆ. ಆದರೂ ಅವರು ಮಾತ್ರ ತೀರಾ ಪ್ರಾಮಾಣಿಕರಾಗಿ,
ನಾನೇನೂ ಅಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ನಾನು ನಟನೆಯಲ್ಲಿ ಇನ್ನೂ ಯುಕೆಜಿ. ಇಲ್ಲಿ
ಗೋಲ್ಡನ್ ಸ್ಟಾರ್ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯನ್ನು ಮೆಚ್ಚದವರು ಯಾರು?
ಅವರು ಡೈಲಾಗ್ ಹೇಳೋ ಶೈಲಿಗೇ ಬೌಲ್ಡ್ ಆಗಿ ಬಿಡುವ ಮಂದಿ ಈಗಲೂ ಸಾಕಷ್ಟು
ಮಂದಿ ಇದ್ದಾರೆ. ಆದರೂ ಅವರು ಮಾತ್ರ ತೀರಾ ಪ್ರಾಮಾಣಿಕರಾಗಿ,
ನಾನೇನೂ ಅಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಕಲಿಯುವಂತದ್ದು ತುಂಬಾ ಇದೆ -- ಹೀಗೆಂದು ತೂರಿ ಬಂದ ಪ್ರಶ್ನೆಯೊಂದಕ್ಕೆ
ಗಣೇಶ್ ಉತ್ತರಿಸಿದ್ದು 'ಶ್ರಾವಣಿ ಸುಬ್ರಮಣಿ' ಸಿನಿಮಾ ಸೆಟ್‌ನಲ್ಲಿ.
'ಶ್ರಾವಣಿ ಸುಬ್ರಮಣಿ' ಗೊತ್ತೇ ಇದೆ, ಈ ಚಿತ್ರದಲ್ಲಿ 'ಚೆಲುವಿನ ಚಿತ್ತಾರ'ದ
'ಶ್ರಾವಣಿ ಸುಬ್ರಮಣಿ' ಗೊತ್ತೇ ಇದೆ, ಈ ಚಿತ್ರದಲ್ಲಿ 'ಚೆಲುವಿನ ಚಿತ್ತಾರ'ದ
ಜೋಡಿಯೇ ರಿಪೀಟ್. ಅಂದ್ರೆ,
ಗಣೇಶ್‌ಗೆ ಅಮೂಲ್ಯ ಎರಡನೇ ಬಾರಿ ನಾಯಕಿಯಾಗಿದ್ದಾರೆ.
'ಶಿಶಿರ' ಖ್ಯಾತಿಯ ಮಂಜು ಸ್ವರಾಜ್ ನಿರ್ದೇಶಕರು,
'ಗೋವಿಂದಾಯ ನಮಃ'ದ ಕೆ.ಎ. ಸುರೇಶ್ ನಿರ್ಮಾಪಕರು.
'ಶ್ರಾವಣಿ ಸುಬ್ರಮಣ್ಯ' ಅಂದ ಕೂಡಲೇ ತೆಲುಗು ನೆನಪಾಗುತ್ತದೆ.
ಮೊದಲನೆಯದ್ದು ಹತ್ತು ವರ್ಷಗಳ ಹಿಂದೆ ಬಂದಿದ್ದ
'ಇಟ್ಲು ಶ್ರಾವಣಿ ಸುಬ್ರಮಣ್ಯಂ' ಸಿನಿಮಾ.
ಅದರಲ್ಲಿ ರವಿತೇಜಾ ಮತ್ತು ತನು ರಾಯ್ ನಟಿಸಿದ್ದರು.
ನಂತರ ಇನ್ನೊಂದು
'ಶ್ರಾವಣಿ ಸುಬ್ರಮಣ್ಯಂ' ಧಾರಾವಾಹಿ.
ಅದು ತೆಲುಗಿನ ಟಿವಿಯೊಂದರಲ್ಲಿ ಪ್ರಸಾರವಾಗುತ್ತಿದೆ.
ಆದರೆ ಅವುಗಳಿಗೂ, ಗಣೇಶ್-ಅಮೂಲ್ಯ ಚಿತ್ರಕ್ಕೂ ಯಾವುದೇ
ಆದರೆ ಅವುಗಳಿಗೂ, ಗಣೇಶ್-ಅಮೂಲ್ಯ ಚಿತ್ರಕ್ಕೂ ಯಾವುದೇ
ಸಂಬಂಧವಿಲ್ಲವಂತೆ. ಹಾಗೆಂದು ನಿರ್ದೇಶಕ ಮಂಜು ಸ್ವರಾಜ್ ಹೇಳಿಕೊಂಡಿದ್ದಾರೆ.
ಅಲ್ಲಿಯ ಕಥೆಯೇ ಬೇರೆ, ಇಲ್ಲಿಯ ಕಥೆಯೇ ಬೇರೆ;
ಅಲ್ಲಿಯ ಕಥೆಯೇ ಬೇರೆ, ಇಲ್ಲಿಯ ಕಥೆಯೇ ಬೇರೆ;
ಇಲ್ಲಿ ನಾಯಕನ ಹೆಸರು ಬಾಲಸುಬ್ರಮಣ್ಯಂ. ಅದರಲ್ಲಿ ಬಾಲವನ್ನು
ಕಟ್ ಮಾಡಿ, ಸುಬ್ರಮಣಿ ಎಂದು ನಾಯಕನನ್ನು ಕರೆಯಲಾಗುತ್ತದೆ.
ಆತ ಗಾಯಕ, ಗಿಟಾರ್ ವಾದಕ. ನಾಯಕಿಯ ಹೆಸರು ಶ್ರಾವಣಿ.
ಗಣೇಶ್ ಶೈಲಿಯ ಉದ್ದುದ್ದ ಸಂಭಾಷಣೆಗಳು ಇಲ್ಲೂ ಇವೆ.
ತುಂಬಾ ಭರವಸೆಯಿಟ್ಟು ಗಣೇಶ್-ಅಮೂಲ್ಯ ನಟಿಸುತ್ತಿದ್ದಾರೆ.
ಅಂದ ಹಾಗೆ, 'ಶ್ರಾವಣಿ ಸುಬ್ರಮಣಿ' ಚಿತ್ರಕ್ಕಾಗಿ
ಅಂದ ಹಾಗೆ, 'ಶ್ರಾವಣಿ ಸುಬ್ರಮಣಿ' ಚಿತ್ರಕ್ಕಾಗಿ
ಗಣೇಶ್ ಕೂದಲಿಗೆ ಕತ್ತರಿ ಹಾಕಿದ್ದಾರೆ. ಹೊಸ
ಕೇಶ ವಿನ್ಯಾಸದೊಂದಿಗೆ ತೂಕವನ್ನೂ
ಇಳಿಸಿಕೊಂಡಿದ್ದಾರೆ. ಯಾವ ಕಾರಣಕ್ಕೂ
ಅಭಿಮಾನಿಗಳಿಗೆ ನಿರಾಸೆ ಮಾಡಬಾರದು
ಎಂದು ಸಾಕಷ್ಟು ತಯಾರಿಗಳನ್ನು ಮಾಡಿದ್ದಾರೆ
No comments:
Post a Comment