*ಕನ್ನಡ ನನ್ನ ಉಸಿರು * Mungaru Male Released Today September 10 ಕನ್ನಡ ಹೊಸ ಚಿತ್ರದ ಫೋಟೋ ಗಳು .ಮತ್ತು ವೀಡಿಯೊ ಹಾಡು ಗಳು ಮತ್ತು ಆಡಿಯೋ, ಫೋಟೋಸ್
WELCOM
sarfaz mangalore
Raaga Hot Downloads
new images and new videos Headline
Saturday, April 23, 2011
Wednesday, April 20, 2011
Saturday, April 16, 2011
ಕೂಲ್ ಚಿತ್ರದ ಹೊಸ ಇಮೇಜ್ kool movie new image
Labels:kannada film
ganesh image,
kool movie
Monday, April 11, 2011
KOOL MOVIE FULL lyrics in Kannada
KOOL MOVIE FULL lyrics in Kannada
SONGS (no 03 )
ಚಿತ್ರ: ಕೂಲ್
ಹಾಡು:ನೋಡುತಾ ನೋಡುತಾ
ಸಾಹಿತ್ಯ: ಕವಿರಾಜ್ಹಾಡು:ನೋಡುತಾ ನೋಡುತಾ
ಗಾಯಕ: ಸೋನು ನಿಗಂ
ಸಂಗೀತ: ವಿ ಹರಿಕೃಷ್ಣ
ನೋಡುತಾ ನೋಡುತಾ ನಿನ್ನನೇ ನೋಡುತಾ...ಹಾಡುತಾ ಹಾಡುತಾ ಸುಮ್ಮನೇ ಹಾಡುತಾ...ಕೇಳುತಾ ಕೇಳುತಾ ಎದೆಬಡಿತವಾ ಕೇಳುತಾ...ಕಾಡುತಾ ಕಾಡುತಾ ಸವಿಯಾಗಿ ಕಾಡುತಾ...ಹೀಗೇ ಕಳೆಯಲಿ ಒಂದಿನಾ...ಹೀಗೇ ಕಳೆಯಲಿ ಜೀವನಾ...ನೋಡುತಾ ನೋಡುತಾ ನಿನ್ನನೇ ನೋಡುತಾ...ಹಾಡುತಾ ಹಾಡುತಾ ಸುಮ್ಮನೇ ಹಾಡುತಾ...ಸಾವಿರಾ ಸ್ವರಗಳ ನುಡಿಸುವೆ ಒಮ್ಮೆಲೇ...ಸದ್ದನೂ ಮಾಡದೇ ನೀ ಕೇಳು ಒಮ್ಮೆ...ತುಂಟ ವಯಸ್ಸು ನಿನ್ನಲ್ಲಿ ಏನೋ ಹುಡುಕುವಾಗ
ಆ ಕಡೆ ನೀ ನೋಡದೇ ಸುಮ್ಮನೇ ಇರಬಾರದೇ..ಕಣ್ಣಿನಲ್ಲಿ ಧೂಳಂತ ನಾನು ನಟಿಸುವಾಗ
ಸೋಕಿಸಿ ನಿನ್ನುಸಿರನೂ ಸಾಯಿಸು ತುಸು ನನ್ನನು
ಕಂಗಳಾ ಸಮರವೋ ಉಸಿರಿನಾ ಶಾಕವೋ...ಒಲವಿನಾ ರಾಗವೋ...ಅರಿಯದಾ ಪುಳಕವೋ...ಹೀಗೇ ಕಳೆಯಲಿ ಒಂದಿನಾ...ಹೀಗೇ ಕಳೆಯಲಿ ಜೀವನಾ... ಜನಿಸುವಾ ಮುನ್ನವೇ ಹೃದಯವೂ ನಿನ್ನನೇ...ಹುಡುಕಿದಾ ಕಥೆಯನೂ ನಾ ಹೇಳಲೇನು
ಮಾತು ಸಾಕು ಅಂದಾಗ ಒಂದು ಸಣ್ಣ ಜಗಳಾ...ಸುಮ್ಮನೇ ಆರಂಭಿಸು ಆದರೇ ಬೇಗ ಮುಗಿಸು
ಹಾಂ... ಕಳ್ಳ ನಿದ್ದೆ ಬಂದಾಗ ನಿನ್ನ ಮಡಿಲಾ ಮೇಲೆ
ಹಾಯಾಗಿ ನಾ ಮಲಗಲೇ... ಹಾಗೇನೆ ಕನಸಾಗಲೇ...ಸುಮ್ಮನೇ ಕುಂತರೂ... ನಿನ್ನದೇ ತುಂತುರೂ...ತೀರದೆ ಎಂದಿಗೂ... ಪ್ರೀತಿಯಾ ಮಂಪರೂ...ಹೀಗೇ ಕಳೆಯಲಿ ಒಂದಿನಾ...ಹೀಗೇ ಕಳೆಯಲಿ ಜೀವನಾ...ನೋಡುತಾ ನೋಡುತಾ ನಿನ್ನನೇ ನೋಡುತಾ...ಹಾಡುತಾ ಹಾಡುತಾ ಸುಮ್ಮನೇ ಹಾಡುತಾ...ಕೇಳುತಾ ಕೇಳುತಾ ಎದೆಬಡಿತವಾ ಕೇಳುತಾ...ಕಾಡುತಾ ಕಾಡುತಾ ಸವಿಯಾಗಿ ಕಾಡುತಾ...ಹೀಗೇ ಕಳೆಯಲಿ ಒಂದಿನಾ...ಹೀಗೇ ಕಳೆಯಲಿ ಜೀವನಾ...
SONGS NO {04 }
ಚಿತ್ರ: ಕೂಲ್
ಹಾಡು:ನೀನು ನಿಂತರೆ
ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ಕವಿರಾಜ್
ಗಾಯಕ: ಶಾನ್, ಅನುರಾಧ ಭಟ್
ನೀನು ನಿಂತರೆ ಹತ್ತಿರ ಪರಿಸರ ಸುಂದರಾ...ಬಹಳ ದಿನಗಳ ನಂತರ ಸಡಗರ ಈ ಥರಾ...ನನ್ನ ಹೆಸರು ಇಷ್ಟು ಇದೆ ಚೆಂದ ಅನಿಸೋದೆ ನಿನ್ನ ದನಿಯಿಂದಾ...ಬದಲಾದೆ ನಾನು ನೀ ಬಂದ ಆನಂತರಾ...ನೀನು ನಿಂತರೆ ಹತ್ತಿರ ಪರಿಸರ ಸುಂದರಾ...ಬಹಳ ದಿನಗಳ ನಂತರ ಸಡಗರ ಈ ಥರಾ...ನಿನ್ನ ಬೆನ್ನಲೆ ನಾನು ಬರೆಯಲೆ ಒಂದು ಹನಿಗವನ...ಸರಿ ನಿನ್ನಕಂಗಳ ಕನ್ನಡಿ ಹಿಡಿದೇ ಅದನು ಓದುವೆ ನಾ...ಹಿತ ಇಂಥಾ ಅನಾಹುತ... ಸಲ್ಲಾಪಕ್ಕೆ ಸುಸ್ವಾಗತಾ...ಭರವಸೆಗಳು ಯಾಕೇ ನೂರೂ...ಎದೆಗೊರೆಗಿಕೊ ಚೂರೆಚೂರೂ...ಸತಾಯಿಸು ಸತಾಯಿಸು ವಿನಾಕಾರಣಾ...ನೀನು ನಿಂತರೆ ಹತ್ತಿರ ಪರಿಸರ ಸುಂದರಾ...ನನ್ನ ಕೈಗಳ ಅಷ್ಟು ಗೆರೆಗಳ ಮೇಲೆ ನಿನ್ ಹೆಸರೂ...ಈ ನಿನ್ನ ಪರಿಚಯ ಆದ ಮರುಕ್ಷಣ ನನ್ನ ಬದುಕು ಶುರೂ...ಇದೇನಿದು ಹೊಸ ಕಥೆ... ಅದೇ ನಿಜ ನಂಗೂ ಮತ್ತೆ...ನಗುನಗುತಲೆ ನಂಗೇ ನೀನು ಜ್ವರ ಬರಿಸುವೆ ಹೇಗೊ ಏನೋ...ಇದೋಂತರ ನಿರಂತರ ಸಿಹಿ ಸಂಕಟಾ...ನೀನು ನಿಂತರೆ ಹತ್ತಿರ ಪರಿಸರ ಸುಂದರಾ...ಬಹಳ ದಿನಗಳ ನಂತರ ಸಡಗರ ಈ ಥರಾ...
Labels:kannada film
kool movie lyrics
Wednesday, April 06, 2011
ಗಣೇಶ್ ಅವರ ಕೂಲ್ ಚಿತ್ರದ ರೂಪತಾರ ನ್ಯೂಸ್ ಪೇಪರ್
Labels:kannada film
ganesh news,
golden star ganesh
Saturday, April 02, 2011
ಗಣೇಶ್ ಅವರು ಮೈನಾ ಚಿತ್ರರಕೆ ರೆಡಿ ಆಗುತಿದ್ದರೆ
G-star Gnash Kool Movie Mp3 Songs free download
KOOL MOVIE SONGS
G-star Gnash Kool Movie Mp3 Songs free download
ತಂಡ ತಂಡ ಕೂಲ್ ಕೂಲ್
ಕೇಳಿ ಕೇಳಿಸಿ ಲೈಫ್ ನಿಮ್ಮದಾಗಿಸಿ
ಕೂಲ್ ಚಿತ್ರದ ಹಾಡು
ಕೂಲ್ ಚಿತ್ರದ ಹಾಡು ಆಡಿಯೋ ಹಾಡುಗಳನು
ಫ್ರೀಯಾಗಿ ಡೌನ್ ಲೋಡ್ ಮಡಿ
Kannada Movie Kool Songs Ganesh Cool MP3 320kbps High Quality
Starring : Ganesh, Sana Khan,
Starring : Ganesh, Sana Khan,
Rangayana Raghu, Dattanna, Sadhu Kokila,
Sharan, Sangeetha Shetty
Director : Ganesh
Producer : Shilpa Ganesh
Music Director : V.Harikrishna
Lyrics : Kaviraj
Cinematography : R.Ratnavelu
Editor : Antony
Cassettes and CDs : Ashwini Audio
Click On Links Below To Download Kool Kannada Movie Songs :-
Director : Ganesh
Producer : Shilpa Ganesh
Music Director : V.Harikrishna
Lyrics : Kaviraj
Cinematography : R.Ratnavelu
Editor : Antony
Cassettes and CDs : Ashwini Audio
Click On Links Below To Download Kool Kannada Movie Songs :-
Click this songs name after downloading
ಕ್ಲಿಕ್ ಮಡಿ ಹಾಡಿನ ಹೆಸರಿನ ಮೇಲೆ ಮತ್ತೆ ಡೌನ್ ಲೋಡ್ ಮಡಿ
ತಂಡ ತಂಡ ಕೂಲ್ ಕೂಲ್
ಕೇಳಿ ಕೇಳಿಸಿ ಲೈಫ್ ನಿಮ್ಮದಾಗಿಸಿ
KOOL MOVIE SONGS NEWS
Labels:kannada film
kool movie mp3 free download
Subscribe to:
Posts (Atom)





































































